ಸರ್ವರ್ ಸೋಮಣ್ಣ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ತಾರ ಬಳಗದಲ್ಲಿ ಜಗ್ಗೇಶ್, ರಂಭಾ, ದ್ವಾರಕೀಶ್, ಅಭಿಜಿತ್, ಶಿವರಾಂ ರವರು ಅಭಿನಯಿಸದ್ದಾರೆ.